All political parties are seeking help of sandalwood stars for campaigning. Stars like sudeep, pawan kalyan, pooja gandhi, amulya are campaigning for JDS says the list <br /> <br />ಎಲ್ಲ ಪಕ್ಷದವರು ನಟ ನಟಿಯರ ಫೇಮ್ ಅನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ . ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಆಗಿದ್ದು ಸುದೀಪ್, ಪವನ್ ಕಲ್ಯಾಣ್, <br />ಪೂಜಾ ಗಾಂಧಿ , ಅಮೂಲ್ಯ ಜೆಡಿಎಸ್ ಪರ ಪ್ರಚಾರ ಮಾಡ್ತಾರೆ ಅನ್ನೋ ಸುದ್ದಿ ಇದೆ <br />